ಕೆ ಪಿ ಸಿ ಸಿ ಅಧ್ಯಕ್ಷ, ದಲಿತ ನಾಯಕ, ಜಿ ಪರಮೇಶ್ವರರವರ ಸಣ್ಣ ಪರಿಚಯ ನಿಮಗಾಗಿ | Oneindia Kannada

2018-05-05 224

Its all about KPCC President Dr G Parameshwara. Dr G Parameshwara in Kannada. In the perspective of Karnataka Assembly Elections 2018, we present the short biography and political journey of Dalit leader Dr G Parameshwara. He will play important role in Karnataka politics.

2013ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಹೆಚ್ಚು ಅವಧಿ ಕಾರ್ಯ ನಿರ್ವಹಣೆ ಮಾಡಿದ ಹೆಗ್ಗಳಿಕೆ ಡಾ.ಜಿ.ಪರಮೇಶ್ವರ ಅವರದ್ದು.